ಸಂಖ್ಯೆಗಳು – ಇಂಗ್ಲಿಷನಲ್ಲಿ

ನಾನು ಎಣಿಸುತ್ತೇನೆ.
I count:

ಒಂದು, ಎರಡು, ಮೂರು.
one, two, three

ನಾನು ಮೂರರವರೆಗೆ ಎಣಿಸುತ್ತೇನೆ.
I count to three.

ನಾನು ಎಣಿಕೆ ಮುಂದುವರಿಸುತ್ತೇನೆ.
I count further:

ನಾಲ್ಕು, ಐದು, ಆರು.
four, five, six,

ಏಳು, ಎಂಟು, ಒಂಬತ್ತು
seven, eight, nine

ನಾನು ಎಣಿಸುತ್ತೇನೆ.
I count.

ನೀನು ಎಣಿಸುತ್ತೀಯ.
You count.

ಅವನು ಎಣಿಸುತ್ತಾನೆ.
He counts.

ಒಂದು. ಮೊದಲನೆಯದು
One. The first.

ಎರಡು. ಎರಡನೆಯದು.
Two. The second.

ಮೂರು, ಮೂರನೆಯದು.
Three. The third.

ನಾಲ್ಕು, ನಾಲ್ಕನೆಯದು.
Four. The fourth.

ಐದು, ಐದನೆಯದು.
Five. The fifth.

ಆರು, ಆರನೆಯದು.
Six. The sixth.

ಏಳು, ಏಳನೆಯದು.
Seven. The seventh.

ಎಂಟು, ಎಂಟನೆಯದು.
Eight. The eighth.

ಒಂಬತ್ತು, ಒಂಬತ್ತನೆಯದು.
Nine. The ninth.