ನಾನು ಓದುತ್ತೇನೆ.
I read.
ನಾನು ಒಂದು ಅಕ್ಷರವನ್ನು ಓದುತ್ತೇನೆ.
I read a letter (character).
ನಾನು ಒಂದು ಪದವನ್ನು ಓದುತ್ತೇನೆ.
I read a word.
ನಾನು ಒಂದು ವಾಕ್ಯವನ್ನು ಓದುತ್ತೇನೆ.
I read a sentence.
ನಾನು ಒಂದು ಪತ್ರವನ್ನು ಓದುತ್ತೇನೆ.
I read a letter.
ನಾನು ಒಂದು ಪುಸ್ತಕವನ್ನು ಓದುತ್ತೇನೆ.
I read a book.
ನಾನು ಓದುತ್ತೇನೆ.
I read.
ನೀನು ಓದುತ್ತೀಯ.
You read.
ಅವನು ಓದುತ್ತಾನೆ.
He reads.
ನಾನು ಬರೆಯುತ್ತೇನೆ.
I write.
ನಾನು ಒಂದು ಅಕ್ಷರವನ್ನು ಬರೆಯುತ್ತೇನೆ.
I write a letter (character).
ನಾನು ಒಂದು ಪದವನ್ನು ಬರೆಯುತ್ತೇನೆ.
I write a word.
ನಾನು ಒಂದು ವಾಕ್ಯವನ್ನು ಬರೆಯುತ್ತೇನೆ.
I write a sentence.
ನಾನು ಒಂದು ಪತ್ರವನ್ನು ಬರೆಯುತ್ತೇನೆ.
I write a letter.
ನಾನು ಒಂದು ಪುಸ್ತಕವನ್ನು ಬರೆಯುತ್ತೇನೆ.
I write a book.
ನಾನು ಬರೆಯುತ್ತೇನೆ.
I write.
ನೀನು ಬರೆಯುತ್ತೀಯ.
You write.
ಅವನು ಬರೆಯುತ್ತಾನೆ.
He writes.